ದೀಪಾವಳಿ

by 10:13 1 comments

 ದೀಪಾವಳಿ

ಎಲ್ಲರಿಗೂ ದೀಪಗಳ ಹಬ್ಬದ ಶುಭಾಷಯಗಳು,ಬೆಳಕಿನ ಹಬ್ಬಕ್ಕಿ ಸಣ್ಣ ಹಣತೆಯಂತೆ ಅರಳಿರುವ ಸಿಹಿಯಾದ ಕವನ, ಓದಿ ಆನಂದಿಸಿ... 

ದೀಪಗಳ ರಂಗಾವಲ್ಲಿಯಲ್ಲಿ
ಬೆಳಕಿನ‌ ಹೂವ ಎಲ್ಲೆಲ್ಲೂ ಚೆಲ್ಲಿ
ಹಬ್ಬಿದೆ ಬೆಳಕಿನ‌ ದೀಪಾವಳಿ ।।

ಋತುವಿನ ಚಕ್ರ ಉರುಳಿ ,
ತಮದ ಅಂಧಕಾರ ಆವರಿಸಿದಾಗ ,
ಬೆಳಕಿನ ನಗುವ  ಚೆಲ್ಲಿ ,
ಜಗವೆಲ್ಲವ ಬೆಳಕಾಗಿಸಿದ ದೀಪಾವಳಿ ।।

ಮನಸಿನ ಬಿಂಬವ ಬೆಳಕಿನ ದೀಪದಿ ಕಂಡು,
ಕನಸಿನ ಕಂಗಳ ದೀಪದ ಪ್ರಭೆಯಲ್ಲಿ ಮಿಂದು,
ಜೀವದ ಜೀವವ ಜೀವನದೊಡನೆ ಕಂಡ ದೀಪಾವಳಿ,
ಬಾಳಲ್ಲಿ ಬೆಳಗು ಮೂಡಿಸಲಿ ಈ ನಲ್ಮೆಯ ದೀಪಾವಳಿ...।।

                                         ನವೀನಸ್ಫೂರ್ತಿ 

manvantarada-kavithegalu

Manvantarada Kavi

Kavana havyasa , coding dinakelasa

1 comment:

  1. Happy Deepawali Naveen. Have a good time with family.

    ReplyDelete